May 29, 2026

ರಾಜ್ಯ ಸುದ್ದಿ

ಟೈಲರ್ ವೃತ್ತಿ ಬಾಂಧವರ ಸಮಸ್ಯೆ ಪರಿಹರಿಸಲು ಶೀಘ್ರದಲ್ಲೇ ಮುಖ್ಯಮಂತ್ರಿಗಳ ಬಳಿಗೆ ನಿಯೋಗ. ಜಯಪ್ರಕಾಶ್ ಹೆಗ್ಡೆ ಬೆಂಗಳೂರುರಾಜ್ಯದಲ್ಲಿ 10 ಲಕ್ಷಕ್ಕೂ...
ಅರಸೀಕೆರೆ : ನಗರದ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ಸುಮಾರು ವರ್ಷಗಳಿಂದ ಸೇವೆ ಸಲ್ಲಿಸಿ , ಜನರ ಮೆಚ್ಚುಗೆಗೆ ಪಾತ್ರವಾಗಿದ್ದ...

ರೈಲಿನಲ್ಲಿ ವ್ಯಾಪಾರ ನಡೆಸುವ ವ್ಯಕ್ತಿಗಳಿಂದ ಪ್ರಯಾಣಿಕರಿಗೆ ಕಿರಿಕಿರಿ ಕ್ರಮ ಕೈಗೊಳ್ಳದ ರೈಲ್ವೆ ಅಧಿಕಾರಿಗಳು..                       ಇತ್ತೀಚೆಗೆ ಬೆಂಗಳೂರಿಗೆ ತೆರಳುವ ವಿಶ್ವಮಾನವ ರೈಲಿನಲ್ಲಿ ಕೆಲವು ಬೋಗಿಗಳಲ್ಲಿ ಪರವಾನಿಗೆ ಇಲ್ಲದೆ ಕುಡಿಯುವ ನೀರು ಪಾನೀಯ ಮತ್ತು ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಾನು ಅಧಿಕೃತ ಗುತ್ತಿಗೆದಾರಳು ಎಂದು ಹೇಳಿಕೊಂಡಿರುವ ಮಹಿಳೆ ಒಬ್ಬರು ರೈಲೀನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಿತ್ತಾಡಿಕೊಂಡು ಗಲಾಟೆ ಜಗಳ ನಡೆಸಿ ಅರಸೀಕೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ವಿಶ್ವಮಾನವ ರೈಲು ಬೊಗಿಯಲ್ಲಿ ಈ ಮಹಿಳೆಯು ಇಲಾಖೆಗೆ ಹಣ ನೀಡಿ ಅನುಮತಿ ಪಡೆದಿದ್ದೇನೆ ಎಂದು ಮತ್ತೊಬ್ಬ ವ್ಯಕ್ತಿ ರೈಲ್ವೆ ಇಲಾಖೆಯ ಅನುಮತಿ ಪಡೆಯದೆ ವ್ಯಾಪಾರ ವ್ಯವಹಾರ ನಡೆಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದರು ಪ್ರಯಾಣಿಕರ ಎದುರೇ ಈ ಎರಡು ಗ್ಯಾಂಗಿನ ವ್ಯಕ್ತಿಗಳು ಅವಾಚ್ಯ ಪದಗಳಿಂದ ನಿಂದಿಸಿ ಪರಸ್ಪರ ಬೈದಾಡಿಕೊಂಡಿದ್ದರಿಂದ ಪ್ರಯಾಣಿಕರು ಮುಜುಗರ ಪಡುವಂತಾಯಿತು ಇದರಿಂದ ಅರಸೀಕೆರೆ ರೈಲ್ವೆ ಇಲಾಖೆ ಅಧಿಕಾರಿಗಳು ಇಲ್ಲವೇ ಸಂಬಂಧಪಟ್ಟ ರೈಲ್ವೆ ಇಲಾಖೆ ಅಧಿಕಾರಿಗಳು ಕೂಡಲೇ ಇಂತಹ ಪ್ರಕರಣಗಳು ನಡೆಯದಂತೆ ಗಮನಹರಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಆಗ್ರಹಿಸಿದ್ದಾರೆ

ಹಾಸನ ಜಿಲ್ಲೆಯ ರಿಪಬ್ಲಿಕ್ ರಾಜಕಾರಣಿ ಎಂದೇ ಖ್ಯಾತಿಗೆ ಹೆಸರುವಾಸಿಯಾಗಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣನ ಮಗ ಮಾಜಿ...
ಇಂದು ಸಕಲೇಶಪುರದಲ್ಲಿ ನಡೆದ ವಿಶ್ವ ಹಿಂದೂ ಪರಿಷದ್, ಬಜರಂಗದಳ ತಾಲ್ಲೂಕ್ ಬೈಠಕ್ ನಲ್ಲಿ ಸೃಜನ್ ಗೌಡ ಅವರನ್ನು ಬಜರಂಗದಳದ...
ಇಂದು ಸಕಲೇಶಪುರದಲ್ಲಿ ನಡೆದ ವಿಶ್ವ ಹಿಂದೂ ಪರಿಷದ್, ಬಜರಂಗದಳ ತಾಲ್ಲೂಕ್ ಬೈಠಕ್ ನಲ್ಲಿ ಮಹೇಂದ್ರ ಕುಮಾರ್ ಅವರನ್ನು ವಿಶ್ವ...
ಗುಬ್ಬಿ: ದಲಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಕಾನೂನುಗಳ ಬಗ್ಗೆ ಜನರು ತಿಳಿದುಕೊಳ್ಳಬೇಕು ಎಂದು ರೆಡ್ಸ್ ಸಂಸ್ಥೆ ಜಿಲ್ಲಾ ಸಂಚಾಲಕ...
ಕೂಡ್ಲಿಗಿ :- ಕರ್ನಾಟಕ ನಿರತ ಪತ್ರಕರ್ತರ ಧ್ವನಿ ತಾಲೂಕು ಘಟಕದ ವತಿಯಿಂದ ಹಾಗೂ ಎಸ್ ಎಸ್ ನಾರಾಯಣ ಸೂಪರ್...
ಅರಸೀಕೆರೆ:ಜನಸ್ನೇಹಿ ಪೊಲೀಸ್‌‍ ವ್ಯವಸ್ಥೆಯ ಭಾಗವಾಗಿ “ಮನೆ ಮನೆಗೆ ಪೊಲೀಸ್”ಎಂಬ ವಿನೂತನ ಕಾರ್ಯಕ್ರಮ ಇಂದಿನಿಂದ ಆರಂಭಗೋಳಿಸಲಾಯಿತು. ಹಾಸನ ಜಿಲ್ಲಾ ಪೋಲಿಸ್,...
error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು