September 11, 2025

ಕ್ರೈಂ

ರೈಲಿನಲ್ಲಿ ವ್ಯಾಪಾರ ನಡೆಸುವ ವ್ಯಕ್ತಿಗಳಿಂದ ಪ್ರಯಾಣಿಕರಿಗೆ ಕಿರಿಕಿರಿ ಕ್ರಮ ಕೈಗೊಳ್ಳದ ರೈಲ್ವೆ ಅಧಿಕಾರಿಗಳು..                       ಇತ್ತೀಚೆಗೆ ಬೆಂಗಳೂರಿಗೆ ತೆರಳುವ ವಿಶ್ವಮಾನವ ರೈಲಿನಲ್ಲಿ ಕೆಲವು ಬೋಗಿಗಳಲ್ಲಿ ಪರವಾನಿಗೆ ಇಲ್ಲದೆ ಕುಡಿಯುವ ನೀರು ಪಾನೀಯ ಮತ್ತು ತಿಂಡಿ ತಿನಿಸುಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ನಾನು ಅಧಿಕೃತ ಗುತ್ತಿಗೆದಾರಳು ಎಂದು ಹೇಳಿಕೊಂಡಿರುವ ಮಹಿಳೆ ಒಬ್ಬರು ರೈಲೀನಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಕಿತ್ತಾಡಿಕೊಂಡು ಗಲಾಟೆ ಜಗಳ ನಡೆಸಿ ಅರಸೀಕೆರೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ವಿಶ್ವಮಾನವ ರೈಲು ಬೊಗಿಯಲ್ಲಿ ಈ ಮಹಿಳೆಯು ಇಲಾಖೆಗೆ ಹಣ ನೀಡಿ ಅನುಮತಿ ಪಡೆದಿದ್ದೇನೆ ಎಂದು ಮತ್ತೊಬ್ಬ ವ್ಯಕ್ತಿ ರೈಲ್ವೆ ಇಲಾಖೆಯ ಅನುಮತಿ ಪಡೆಯದೆ ವ್ಯಾಪಾರ ವ್ಯವಹಾರ ನಡೆಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದರು ಪ್ರಯಾಣಿಕರ ಎದುರೇ ಈ ಎರಡು ಗ್ಯಾಂಗಿನ ವ್ಯಕ್ತಿಗಳು ಅವಾಚ್ಯ ಪದಗಳಿಂದ ನಿಂದಿಸಿ ಪರಸ್ಪರ ಬೈದಾಡಿಕೊಂಡಿದ್ದರಿಂದ ಪ್ರಯಾಣಿಕರು ಮುಜುಗರ ಪಡುವಂತಾಯಿತು ಇದರಿಂದ ಅರಸೀಕೆರೆ ರೈಲ್ವೆ ಇಲಾಖೆ ಅಧಿಕಾರಿಗಳು ಇಲ್ಲವೇ ಸಂಬಂಧಪಟ್ಟ ರೈಲ್ವೆ ಇಲಾಖೆ ಅಧಿಕಾರಿಗಳು ಕೂಡಲೇ ಇಂತಹ ಪ್ರಕರಣಗಳು ನಡೆಯದಂತೆ ಗಮನಹರಿಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಆಗ್ರಹಿಸಿದ್ದಾರೆ

ಹಾಸನ ಜಿಲ್ಲೆಯ ರಿಪಬ್ಲಿಕ್ ರಾಜಕಾರಣಿ ಎಂದೇ ಖ್ಯಾತಿಗೆ ಹೆಸರುವಾಸಿಯಾಗಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣನ ಮಗ ಮಾಜಿ...
ಗುಬ್ಬಿ: ದಲಿತ ಸಮುದಾಯಕ್ಕೆ ನ್ಯಾಯ ಒದಗಿಸುವ ಕಾನೂನುಗಳ ಬಗ್ಗೆ ಜನರು ತಿಳಿದುಕೊಳ್ಳಬೇಕು ಎಂದು ರೆಡ್ಸ್ ಸಂಸ್ಥೆ ಜಿಲ್ಲಾ ಸಂಚಾಲಕ...
ಅರಸೀಕೆರೆ:ಜನಸ್ನೇಹಿ ಪೊಲೀಸ್‌‍ ವ್ಯವಸ್ಥೆಯ ಭಾಗವಾಗಿ “ಮನೆ ಮನೆಗೆ ಪೊಲೀಸ್”ಎಂಬ ವಿನೂತನ ಕಾರ್ಯಕ್ರಮ ಇಂದಿನಿಂದ ಆರಂಭಗೋಳಿಸಲಾಯಿತು. ಹಾಸನ ಜಿಲ್ಲಾ ಪೋಲಿಸ್,...
ಬೇಲೂರು …..ಮಾದಕ ವಸ್ತು ನಿಷೇಧ ದಿನಾಚರಣೆ ಬೇಲೂರು ಪೊಲೀಸ್ ಇಲಾಖೆ ವತಿಯಿಂದ ಮಾದಕ ದ್ರವ್ಯ ನಿಷೇಧ ದಿನವನ್ನು ಆಚರಿಸಲಾಯಿತು.....
error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು