ಬೇಲೂರು
…..ಮಾದಕ ವಸ್ತು ನಿಷೇಧ ದಿನಾಚರಣೆ
ಬೇಲೂರು ಪೊಲೀಸ್ ಇಲಾಖೆ ವತಿಯಿಂದ ಮಾದಕ ದ್ರವ್ಯ ನಿಷೇಧ ದಿನವನ್ನು ಆಚರಿಸಲಾಯಿತು..
ಈ ಸಂದರ್ಭದಲ್ಲಿ ಮಾತನಾಡಿದ ಬೇಲೂರು ಠಾಣೆ ಸಿಪಿಐ ರೇವಣ ಇಂದಿನ ಯುವ ಪೀಳಿಗೆ ಮಾದಕವಸ್ತುಗಳ ವ್ಯಾಮೋಹಕ್ಕೆ ಒಳಗಾಗದೆ ಯುವ ಪೀಳಿಗೆ ಒಳ್ಳೆಯ ದಾರಿಯಲ್ಲಿ ನೆನಡೆಯಬೇಕು ಸಮಾಜದಲ್ಲಿ ಇಂತಹ ಚಟುವಟಿಕೆಗಳು ಕಂಡುಬಂದರೆ ಯುವಕರಲ್ಲಿ ಕಂಡುಬಂದರೆ ನಮಗೆ ತಿಳಿಸಿ ಅಂತವರ ಹೆಸರನು ಗೌಪ್ಯತೆ ಕಾಪಾಡಲೋಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಅರಸೀಕೆರೆ ಉಪ ವಿಭಾಗಾದ ಡಿ ವೈ ಎಸ್ ಪಿ ಗೋಪಿ ಸಿಪಿಐ ರೇವಣ ಪೋಲೀಸ್ ಸಿಬ್ಬಂದಿ ದೇವರಾಜ್ ಆಟೋ ಚಾಲಕರ ಸಂಘದ ಅಧ್ಯಕ್ಷ ದೀಪು ಹಾಗೂ ಸಾರ್ವಜನಿಕರು ಹಾಜರಿದ್ದರು