ಜನ ಮೆಚ್ಚಿದ ಜನನಾಯಕ, ರೈತರು ಮೆಚ್ಚಿದ ರೈತನಾಯಕ, ಕಾರ್ಮಿಕರ ಜೀವ ನಾಯಕ, ಜೆಡಿಎಸ್ ಪಕ್ಷದ ಸರ್ವನಾಯಕರಲ್ಲಿ ಸರಳ ನಾಯಕ, ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತರ ಮಾರ್ಗದರ್ಶನದ ಮಹಾನಾಯಕ, ಜೆಡಿಎಸ್ ಪಕ್ಷದ ಶಿಸ್ತಿನ ಸಿಪಾಯಿ, ಪಾದಯಾತ್ರೆಯ ಮಹೋನತ ಸರಳ ಜೀವಿ, ಸನ್ಮಾನ್ಯ ಶ್ರೀ ದೇವೇಗೌಡ್ರು ಅಪ್ಪಾಜಿಯವರ ಪರಮ ಭಕ್ತ, ಹಾಗೂ ಏಕಲವ್ಯನ ತದೃಪಿಯ ಗುರುಭಕ್ತಿಯ ಸ್ವರೂಪಿ, ಸರಳ ಸಜ್ಜಿನಿಕೆಯ ಮಹಾನ್ ನಾಯಕರಾದ ಜೆಡಿಎಸ್ ಪಕ್ಷದ ಸೇವಾದಳ ವಿಭಾಗದ ರಾಜ್ಯಧ್ಯಕ್ಷರು, ಸರಳತೆಯ ಸರದಾರ, ಹಾಗೂ ಜೆಡಿಎಸ್ ಪಕ್ಷದ ನಿಷ್ಠೆಯ ಪ್ರಾಮಾಣಿಕ ಸರಳ ಸಜನಿಕೆಯ ನಾಯಕರು ನನ್ನನೆಚ್ಚಿನ ರಾಜಕೀಯ ಗುರುಗಳಾದ ಸನ್ಮಾನ್ಯ ಶ್ರೀ ಬಸವರಾಜ ಪಾದಯಾತ್ರಿ ಗುರುಗಳಿಗೆ ಮುಂಚಿತವಾಗಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸರ್, ದೇವರು ನಿಮ್ಮಗೆ ನಿಮ್ಮ ಕುಟುಂಬಕೂ ಆರೋಗ್ಯ, ಸಿರಿ, ಸಂಪತ್ತು, ಕೊಡಲೆಂದು ಆರೈಸುವ ನಿಮ್ಮ ಅಭಿಮಾನಿ ಚನ್ನಬಸಪ್ಪ ಸೊನ್ನದ ಜೆಡಿಎಸ್ ಸೇವಾದಳ ರಾಜ್ಯಸಂಘಟನಾ ಕಾರ್ಯದರ್ಶಿ