May 29, 2026
IMG-20260426-WA0018.jpg

ಮಾಡಾಳು    ಗ್ರಾಮದ ಮೂಲಸ್ಥಾನ ಶ್ರೀ ಸ್ಪರ್ಣ ಗೌರಮ್ಮ ದೇವಿ ದೇವಾ ಲಯದ ಆವರ ಣದಲ್ಲಿ ಹಾರನಹಳ್ಳಿ ಕೋಡಿಮಠದ ಮಹಾ ತಪಸ್ವಿ ಲಿಂ ಶ್ರೀ ಶಿವಲಿಂಗ ಮಹಾ ಸ್ವಾಮಿಗಳವರ 139ನ ವರ್ಷದ ಪುಣ್ಯಸಂಸ್ಮರ ಣೋತ್ಸವ ಧಾರ್ಮಿಕ ಕಾರ್ಯಕ್ರಮ ಮೇ 1ರಿಂದ 6 ರ ವರೆಗೆ  ಜರುಗಲಿದೆ ಎಂದು ಗೌರಮ್ಮ ದೇವಿ ಸೇವಾ ಸಮಿತಿ ಅಧ್ಯಕ್ಷ ಎಂ ಎಸ್ ನಟರಾಜ್ ತಿಳಿಸಿದ್ದಾರೆ ದೇವಾಲಯದ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಜಗದ್ಗು ರು ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಯವರ ಸಾನಿಧ್ಯದಲ್ಲಿ ಈ ಕಾರ್ಯಕ್ರಮಗಳನಡೆಯಲಿದೆ ಎಂದರು ಶ್ರೀ ಶಿವಲಿಂಗ ಮಹಾ ಸ್ವಾಮಿಗಳವರ  ಸ್ಮರಣಾರ್ಥವಾಗಿ ಕರ್ನಾಟಕ ಕಲಾ ಶ್ರೀ ಕಲ್ಲಿನಾಥ ಶಾಸ್ತ್ರಿಗಳು 5 ದಿನಗಳ ಕಾಲಪುರಾಣ ಪ್ರವಚನ ನಡೆಸಿ ಕೊಡ ಲಿದ್ದಾರೆ ಎಂದರು        ಈ ಧಾರ್ಮಿಕ ಕಾರ್ಯಕ್ರಮವು ಪ್ರತಿದಿನ ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಅವರು ಹೇಳಿದರು               ಕಾರ್ಯಕ್ರಮಕ್ಕೆ ಮುನ್ನ ರಾಂಪುರ ನಿರ್ವಾಣ ಸಿದ್ದೇಶ್ವರ ಸ್ವಾಮಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ಇರುತ್ತದೆ ಕಾರ್ಯಕ್ರಮ ಮುಗಿದ ನಂತರ 10 ಗಂಟೆಗೆ ಬಂದ ಭಕ್ತಾದಿಗಳಿಗೆ ದಾಸೋಹ  ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಿ ಕೊಡಬೇಕೆಂದು ಆಯೋಜಕರು ಮನವಿ ಮಾಡಿದ್ದಾರೆ            ಕೋಡಿಮಠದ ಏಜೆಂಟ್ ಎಚ್ ಸಿ ಮಹದೇವಪ್ಪ ಮಾಡಾಳು ಶಿವಲಿಂಗಪ್ಪ ಹಲವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು