
ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಧಾನಸಭಾ ಕ್ಷೆತ್ರದ
ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ-ಜೆಡಿಎಸ್ ಪಕ್ಷದ ಸದಸ್ಯತ್ವ ನೋಂದಣಿ ಅಭಿಯಾನದ ಕಾರ್ಯಕ್ರಮವನ್ನು ಪಕ್ಷದ ಮುಖಂಡರು ಹಾಗೂ ಹಿರಿಯ ಕಾರ್ಯಕರ್ತರೊಂದಿಗೆ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ನಿಖಿಲ್ ಕುಮಾರ ಸ್ವಾಮಿ ರವರು ಉದ್ಘಾಟಿಸಿದರು,ಹಾಗೂ ಬೃಹತ್ ಸಂಖ್ಯೆಯ ಕಾರ್ಯಕರ್ತ ಅಭಿಮಾನಿ ಬಂಧುಗಳೊಂದಿಗೆ. ಅಭಾತ ಪೂರ್ವವಾಗಿ ಸಭೆ ನೆಡೆಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು ರವರು, ಮಾಜಿ ಸಚಿವರಾದ ಶ್ರೀ ಸಿ.ಎಸ್. ಪುಟ್ಟರಾಜು ರವರು, ಶಾಸಕರಾದ ಶ್ರೀ ಬಿ.ಎನ್. ರವಿಕುಮಾರ್ ರವರು, ಮಾಜಿ ಶಾಸಕರಾದ ಶ್ರೀ ನಿಸರ್ಗ ನಾರಾಯಣಸ್ವಾಮಿ ರವರು, ಶ್ರೀ ಶ್ರೀನಿವಾಸ್ ಮೂರ್ತಿರವರು, ಮಾಜಿ ವಿಧಾನಪರಿಷತ್ ಸದಸ್ಯರು ಹಾಗೂ ಬೆಂಗಳೂರು ನಗರ ಅಧ್ಯಕ್ಷರಾದ ಶ್ರೀ ಹೆಚ್ ಎಂ ರಮೇಶ್ ಗೌಡ ರವರು , ಶ್ರೀ ಚೌಡರೆಡ್ಡಿ ರವರು, ಮಹಿಳಾ ರಾಜ್ಯಾಧ್ಯಕ್ಷರಾದ ಶ್ರೀಮತಿ ರಶ್ಮಿ ರಾಮೇಗೌಡರವರು, ಜಿಲ್ಲಾಧ್ಯಕ್ಷರಾದ ಶ್ರೀ ಬಿ.ಮುನೇಗೌಡರವರು, ಕ್ಷೆತ್ರದ ಅಧ್ಯಕ್ಷರಾದ ಶ್ರೀ ಆರ್.ಮುನೇಗೌಡರವರು, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಜಿ.ಎ. ರವೀಂದ್ರ , ಮುಖಂಡರಾದ ,ಶ್ರೀ ಕುರುಬಗೆರೆ ನರಸಿಂಹಣ್ಣ, ಶ್ರೀ ಕೊಡಗುರ್ಕಿ ಮಂಜುನಾಥ್, ಶ್ರೀ ಮುನಿರಾಜು, ಶ್ರೀ ಲಕ್ಷ್ಮಣ, ಶ್ರೀ ಸಾದಹಳ್ಳಿ ಮಹೇಶ್, ಶ್ರೀ ಕಲ್ಯಾಣ ಕುಮಾರ್,ಶ್ರೀ ಟಿ.ರವಿ, ಶ್ರೀಮತಿ ಮೀನಾಕ್ಷಮ್ಮ, ಶ್ರೀ ಮಾರೇಗೌಡ ರವರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ಹಿರಿಯ ಮುಖಂಡರುಗಳು,ಮಹಿಳಾ ಮುಖಂಡರುಗಳು ಪಕ್ಷದ ಪದಾಧಿಕಾರಿಗಳು. ಹಾಗೂ ಕಾರ್ಯಕರ್ತ ಅಭಿಮಾನಿ ಬಂಧುಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಜೆಡಿಎಸ್ ಸೇವಾದಳ ರಾಜ್ಯಾಧ್ಯಕ್ಷರಾದ ಹಾಗೂ ರಾಜ್ಯ ವಕ್ತಾರರಾದ ಶ್ರೀ ಬಸವರಾಜು ಪಾದಯಾತ್ರಿ ರವರು ಹಾಗೂ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರು ಹಾಗೂ ಜೆಡಿಎಸ್ ಮುಖಂಡರಾದ ಶ್ರೀ ಮಂಡಿ ಬೆಲೆ ರಾಜಣ್ಣ ರವರು ಬೆಂಗಳೂರು ನಗರ ಕಾರ್ಮಿಕ ಘಟಕದ ಅಧ್ಯಕ್ಷರು ಶ್ರೀ ಎಂ ಗೋಪಾಲ್ ರವರು.ಜೆಡಿಎಸ್ ಸೇವಾದಳ ಗ್ರಾಮಾಂತರ ಅಧ್ಯಕ್ಷರಾದ ಶ್ರೀ ದೊಡ್ಡೆ ಗೌಡ ರವರು ಯುವ ಮುಖಂಡರು ಶ್ರೀ ಚಂದ್ರೆ ಗೌಡ ರವರು ಹಾಗೂ ಜೆಡಿಎಸ್ ಸೇವಾದಳ ವಿಭಾಗ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಹಾಗೂ ನಮ್ಮ ಕರ್ನಾಟಕ ಜಾತ್ಯಾತೀತ ಯುವ ಶಕ್ತಿ ವೇದಿಕೆ ಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಲಿಂಗರಾಜು ಎನ್ ಸಿ ರವರು ಹಾಗೂ ಇತರೆ ಮುಖಂಡರುಗಳು ಭಾಗಿಯಾಗಿದ್ದರು