ಹಾಸನ ಜಿಲ್ಲೆಯ ರಿಪಬ್ಲಿಕ್ ರಾಜಕಾರಣಿ ಎಂದೇ ಖ್ಯಾತಿಗೆ ಹೆಸರುವಾಸಿಯಾಗಿದ್ದ ಮಾಜಿ ಸಚಿವ ಎಚ್ ಡಿ ರೇವಣ್ಣನ ಮಗ ಮಾಜಿ ಪ್ರಧಾನ ಮಂತ್ರಿಗಳಾದ ಎಚ್ ಡಿ ದೇವೇಗೌಡರ ಮೊಮ್ಮಗ ಮಾಜಿ ಲೋಕಸಭಾ ಸದಸ್ಯ ಪ್ರಜ್ವಲ್ ರೇವಣ್ಣನಿಗೆ ನ್ಯಾಯಾಲಯ ಇಂದು ಜೀವಿತಾವಧಿ ಅಂತಹ ಗರಿಷ್ಟ ಶಿಕ್ಷೆಯನ್ನು ಘೋಷಣೆ ಮಾಡಿದೆ
ವ್ಯಕ್ತಿ ಎಂತಹ ಪ್ರಭಾವಿಯಾಗಿದ್ದರು ಹಣವಂತನಿದ್ದರೂ ಸಹ ಸಂವಿಧಾನದ ಚೌಕಟ್ಟಿನಲ್ಲಿ ಸಿಕ್ಕಿಹಾಕಿಕೊಂಡರೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನು ಇಂದಿನ ತೀರ್ಪಿನಲ್ಲಿ ಸಾಬೀತುಪಡಿಸಿದೆ ನ್ಯಾಯಾಧೀಶರ ಮುಂದೆ ಕಟಕಟೆಯಲ್ಲಿ ನಿಂತು ಎಷ್ಟೇ ಪರಿಪರಿಯಾಗಿ ಪ್ರಜ್ವಲ್ ರೇವಣ್ಣ ಬೇಡಿಕೊಂಡರು ಸಹ ನ್ಯಾಯಾಧೀಶರು ಘಟನೆಯ ಸತ್ಯಾಂಶವನ್ನು ಪರಿಶೀಲಿಸಿ ಮತ್ತು ಮಹಿಳೆಯ ಮೇಲೆ ನಡೆದ ಅತ್ಯಾಚಾರವನ್ನು ಮನದಟ್ಟು ಮಾಡಿಕೊಂಡು ತೀರ್ಪು ನೀಡಿದ್ದಾರೆ ಬಹುತೇಕ ನಾಡಿನ ಜನರು ಈ ತೀರ್ಪಿನ್ನು ಗೌರವಿಸುತ್ತಿದ್ದಾರೆ
ಕಾಮುಕರಿಗೆ ಅತ್ಯಾಚಾರಿಗಳಿಗೆ ಭ್ರಷ್ಟರಿಗೆ ಈ ತೀರ್ಪು ಮಾದರಿಯಾಗಿದೆ. ಎಂದು ಅಭಿಪ್ರಾಯ ಪಟ್ಟಿದ್ದಾರೆ ನೊಂದ ಮಹಿಳೆಗೆ ಏಳು ಲಕ್ಷ ಪರಿಹಾರ ಮತ್ತು ಅಪರಾಧಿಗೆ 5,00,000 ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ
ವರದಿ ಜನಾರ್ದನ್ ಬೆಂಗಳೂರು
