


ಅರಸೀಕೆರೆ ತಾಲೂಕ್ ಕಚೇರಿ ಆವರಣದಲ್ಲಿ ತಾಲೂಕ್ ಆಡಳಿತದ ವತಿಯಿಂದ ಆಯೋಜಿಸಲಾಗಿದ್ದ ಜನ ಸಂಪರ್ಕ ಸಭೆಯನ್ನು ಕರ್ನಾಟಕ ರಾಜ್ಯ ಸರ್ಕಾರದ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸಿeಕೆರೆ ಕ್ಷೇತ್ರದ ಶಾಸಕರಾದ ಕೆಎಂ ಶಿವಲಿಂಗೇಗೌಡ ಉದ್ಘಾಟಿಸಿದರು
ತಾಲೂಕಿನ ರೈತರು ಮತ್ತು ನಾಗರಿಕರು ತಮ್ಮ ಹಲವಾರು ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು ಶಾಸಕರು ಸಂಬಂಧಪಟ್ಟ ಅಧಿಕಾರಿಗಳಿಗೆ ಸಕಾಲದಲ್ಲಿ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಸೂಚಿಸಿದರು
ಹಲವಾರು ದಿನಗಳಿಂದ ಈ ಖಾತೆ ಸಿಗದೇ ಸಮಸ್ಯೆ ಎದುರಿಸುತ್ತಿದ್ದ ನಾಗರೀಕರಿಗೆ ಬಿ ಖಾತೆ ಆಂದೋಲನ ಆಯೋಜಿಸಿದ್ದ ನಗರಸಭೆ
ಅರಸೀಕೆರೆ ನಗರಸಭೆ ವತಿಯಿಂದ ಕಂದಾಯ ಇಲಾಖೆ ನಿವೇಶನಗಳಿಗೆ ನಗರಸಭೆ ವತಿಯಿಂದ ಈ ಖಾತೆ ಸಿಗದೇ ಬಹಳ ತೊಂದರೆ ಎದುರಿಸುತ್ತಿದ್ದ ನಾಗರೀಕರಿಗೆ ನಗರಸಭೆ ವತಿಯಿಂದ ಬಿ ಖಾತೆಯನ್ನು ಶಾಸಕರಾದ ಶಿವಲಿಂಗೇಗೌಡರು ವಿತರಿಸದರು ನಗರಸಭೆಯ ಅಧ್ಯಕ್ಷರಾದ ಎಮ್ ಸಮೀವುಲ್ಲಾ. ಉಪಾಧ್ಯಕ್ಷರಾದ ಮನೋಹರ್ ಮೇಸ್ತ್ರಿ ಅರಸೀಕೆರೆ ತಾಲ್ಲೂಕ್ ತಹಸೀಲ್ದಾರ್ ಸಂತೋಷ್ ಕುಮಾರ್. ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು