September 11, 2025
IMG_20250618_144225

 

*ಹೊಯ್ಸಳ ವಿಜಯ ಬೆಂಗಳೂರು*

*ಕೊಪ್ಪಳದ ಗೋಡಿ ಟೆಕ್ನಾಲಜಿಸ್ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಜಿ ಪ್ರದೀಪ್ ಕುಮಾರ್ ರವರಿಗೆ ಬೆಂಗಳೂರಿನ ಪ್ರೆಸ್ ಕ್ಲಬ್ ಕೌನ್ಸಿಲ್ (ರಿ ) ಇತ್ತೀಚಿಗೆ ಸನ್ಮಾನಿಸಿ ಅಭಿನಂದನ ಪತ್ರವನ್ನು ಸಹ ನೀಡಲಾಗಿದೆ

ಪ್ರೆಸ್ ಆಫ್ ಕೌನ್ಸಿಲ್ ನ ರಾಜ್ಯಾಧ್ಯಕ್ಷರಾದ ರಾಘವೇಂದ್ರ ಚಾರ್ . ಬೆಂಗಳೂರು ನಗರದ ಜಿಲ್ಲಾಧ್ಯಕ್ಷರಾಗಿರುವ ವೀರಸಾಗರ ಭಾನುಪ್ರಕಾಶ್. ಪ್ರತಿ ವರ್ಷದಂತೆ ಈ ವರ್ಷವೂ ಸಹ ನಾಡಿನ ಹಲವಾರು ಪತ್ರಿಕೋದ್ಯಮ ಆರೋಗ್ಯ ರಂಗಭೂಮಿ ಛಾಯಾಚಿತ್ರ ಕೃಷಿ ಶಿಕ್ಷಣ ಸರಕಾರಿ ಸೇವೆ ಸಮಾಜ ಸೇವೆ ಕ್ಷೇತ್ರಗಳಲ್ಲಿ ಗಣನೀಯವಾಗಿ ತೊಡಿಸಿಕೊಂಡಿರುವ ಶ್ರೇಷ್ಠ ವ್ಯಕ್ತಿಗಳನ್ನು ಗುರುತಿಸಿ ಅಭಿನಂದಿಸುವ ಈ ಕಾರ್ಯಕ್ರಮದಲ್ಲಿ ಪ್ರದೀಪ್ ಕುಮಾರ್ ರವರನ್ನು ಗೌರವಿಸಲಾಗಿದೆ

ಪ್ರದೀಪ್ ಕುಮಾರ್ ಅವರು ಮಾತನಾಡಿ ನಮ್ಮ ಸೇವೆಯನ್ನು ಗುರುತಿಸಿ ಅಭಿನಂದಿಸಿರುವುದಕ್ಕೆ ಕರ್ನಾಟಕ ಪ್ರೆಸ್ ಕ್ಲಬ್ ನ ರಾಘವೇಂದ್ರ ಚಾರ್ ಅವರಿಗೆ ಮತ್ತು ವೀರ ಸಾಗರ ಭಾನುಪ್ರಕಾಶ್ ರವರಿಗೆ ನಮ್ಮ ಸಂಸ್ಥೆಯ ವತಿಯಿಂದ ವೈಯಕ್ತಿಕವಾಗಿ ಅಭಿನಂದಿಸುತ್ತೇವೆಂದರು*

Leave a Reply

Your email address will not be published. Required fields are marked *

error: Content is protected !!
ಸುದ್ದಿ ಮತ್ತು ಜಾಹಿರಾತಿಗಾಗಿ ಸಂಪರ್ಕಿಸಿ : 91640 32789, 951910209 ಉಮೇಶ್ ಬಾಣಾವರ ಸಂಪಾದಕರು