
ಹೊಯ್ಸಳ ವಿಜಯ
ಈ ದಿನ 17/6/25 ನೇ ಮಂಗಳವಾರ ಸನ್ಮಾನ್ಯ ಕಾರ್ಯದರ್ಶಿಯವರು ಹಾಗೂ ಆಯುಕ್ತರು ಆರ್ಥಿಕ ಇಲಾಖೆ ಅಧಿಕಾರಿಗಳು ಜಂಟಿ ನಿರ್ದೇಶಕರನ್ನು ಭೇಟಿ ಮಾಡಿ ರಾಗಿ ಜೋಳದ ವಿಚಾರವನ್ನು ಚರ್ಚೆ ಮಾಡಿ ಸಮಯ ಅಭಾವದಿಂದ ನಾಳೆಯಿಂದ ಎತ್ತುಳಿ ಮಾಡಲು ಅವಕಾಶ ಮಾಡಿಕೊಡಬೇಕು ಮತ್ತು ಸ್ಟೇಟ್ ಕಾರ್ಡಿಗೆ ಪೂರ್ತಿಯಾಗಿ ಸೆಂಟ್ರಲ್ ಕಾರ್ಡಿಗೆ ಅಕ್ಕಿ ಜೊತೆಯಲ್ಲಿ ಜೋಳ ರಾಗಿ ವಿತರಣೆ ಮಾಡಲು ಆದೇಶ ಮಾಡಿದ್ದೀರಾ ಆದರೆ ವಿತರಣೆಯ ಕಾಲದಲ್ಲಿ ಸ್ಟಾಕ್ ತೋರದೆ ಇರುವುದರಿಂದ ವ್ಯತ್ಯಾಸವಾದರೆ ನಾವು ಜವಾಬ್ದಾರರಲ್ಲ ಅದನ್ನು ಸರಿಪಡಿಸಬೇಕು ಎಂದು ಮನವಿ ಮಾಡಿದ ಮೇಲೆ ಮೊನ್ನೆ ಕಾರ್ಯದರ್ಶಿಯವರು ನಾಳೆಯಿಂದ ಎತ್ತುಳಿ ಮಾಡಿ ನಾಳೆ 11:00ಗೆ ಇಲಾಖೆ ಅಧಿಕಾರಿಗಳನ್ನು ಮೀಟಿಂಗ್ ಕರೆದು ಸರಿಪಡಿಸುತ್ತೇನೆ ಎಂದು ನಮ್ಮ ಮುಂದೇನೆ ಆಯುಕ್ತರಿಗೆ ಹಾಗೂ ಎಂಡಿ ಅವರಿಗೆ ಮತ್ತು J D P D ರವರಿಗೆ ಬರಲು ಸೂಚನೆ ಕೊಟ್ಟಿದ್ದಾರೆ ನಾಳೆ ವಿತರಣೆ ಮಾಡಲು ಸಮಯ ನಿಗದಿಪಡಿಸುತ್ತಾರೆ ಅಲ್ಲಿವರೆಗೆ ಎತ್ತುವಳಿ ಮಾಡಿ ಅಂಗಡಿಗಳಲ್ಲಿ ಸ್ಟಾಕ್ ಮಾಡಿಕೊಳ್ಳಬೇಕು. ವಿತರಣೆಯನ್ನು ಲಿಖಿತವಾಗಿ ಕೊಟ್ಟ ಮೇಲೆ ವಿತರಣೆಯನ್ನು ಪ್ರಾರಂಭಿಸಿ ನಾಳೆ ಮಧ್ಯಾಹ್ನದೊಳಗೆ ಈ ಸಮಸ್ಯೆಯನ್ನು ಬಗೆಹರಿಸುತ್ತಾರೆ ಅವಾಗಲೇ ಸರ್ವರ್ ಸಮಸ್ಯೆ ಆಗಲಿ ಸ್ಟಾಕ್ ತೋರುವ ಸಮಸ್ಯೆಯಾಗಿಲಿ ಬಂದರೆ ನಾವು ಜವಾಬ್ದಾರ ಆಗುವುದಿಲ್ಲ ಎಂದು ಮತ್ತೊಮ್ಮೆ ಮನವಿ ಮಾಡಲಾಗಿದೆ ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಹಾಗೂ ರಾಷ್ಟ್ರೀಯ ಕಾರ್ಯ ಅಧ್ಯಕ್ಷ ಕೃಷ್ಣಪ್ಪ ತಿಳಿಸಿದ್ದಾರೆ