
ಮಲ್ದೇವಿ ಹಳ್ಳಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂದಿನಿಂದ ಶಾಲೆ ಪ್ರಾರಂಭವಾದ್ದರಿಂದ ಶಾಲಾ ಮಕ್ಕಳಿಗೆ ಚಾಮುಂಡೇಶ್ವರಿ ವಿದ್ಯುತ್ ನಿಗಮದ ಸರ್ಕಾರಿ ನಾಮ ನಿರ್ದೇಶಕರಾದ ಮಲ್ದೇವಿ ಹಳ್ಳಿ ಮಂಜುನಾಥ್ ಹೂಗಳನ್ನು ನೀಡಿ ಸ್ವಾಗತಿಸಿದರು ಗ್ರಾಮದ ಮುಖಂಡರು ಎಸ್ ಡಿ ಎಮ್ ಸಿ ಅಧ್ಯಕ್ಷರು ಶಾಲಾ ಮಕ್ಕಳು ಉಪಸ್ಥಿತರಿದ್ದರು