
ಜೆಡಿಎಸ್ ಸೇವಾದಾಳ ವಿಭಾಗದ ರಾಜ್ಯಾಧ್ಯಕ್ಷರು ಹಾಗೂ ನಮ್ಮ ಮಾರ್ಗದರ್ಶಕ ಗುರುಗಳಾದ ಶ್ರೀ ಬಸವರಾಜು ಪಾದಯಾತ್ರಿ ರವರಿಗೆ ಮತ್ತು ಜೆಡಿಎಸ್ ಮಹಿಳಾ ಮುಖಂಡರು ಹಾಗೂ ಯಲಹಂಕ ಕ್ಷೆತ್ರದ ದೊಡ್ಡಬೆಟ್ಟಹಳ್ಳಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು. ಮತ್ತು ವಾರ್ಡ್ ನಂಬರ್ 3ರ ನಿಕಟ ಪೂರ್ವ ಬಿ ಬಿ ಎಂ ಪಿ ಅಭ್ಯರ್ಥಿಯಾದ ಶ್ರೀಮತಿ ಸುಧನ್ವ ಕುಮಾರಿ ರವರಿಗೆ 34ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು🌹🌹