
ಸೆಂಟ್ ಮೇರಿಸ್ ಶಾಲೆಯಲ್ಲಿ ಸಂತಸದಿಂದ ಶಾಲೆಗೆ ಆಗಮಿಸಿದ ಮಕ್ಕಳು
ದೀರ್ಘ ಕಾಲದ ರಜೆಯಿಂದ ಮನೆಯಲ್ಲಿದ್ದ ಶಾಲೆಯ ವಿದ್ಯಾರ್ಥಿಗಳು ಮಕ್ಕಳು ಪೋಷಕರು ಶಾಲೆಯ ಆರಂಭ ಯಾವಾಗ ಎಂಬ ಕಾತುರದಲ್ಲಿದ್ದರು ಇಂದು ಪ್ರಾರಂಭವಾದ ಶಾಲೆ ಅರಸೀಕೆರೆ ನಗರದ ಸೇಂಟ್ ಮೇರಿಸ್ ಬೆತನಿ ಶಾಲೆಗಳು ಪ್ರಾರಂಭವಾಗಿದ್ದರಿಂದ ಪೋಷಕರು ತಮ್ಮ ತಮ್ಮ ಮಕ್ಕಳಿಗೆ ಸಂತಸದಿಂದಲೇ ಕರೆದುಕೊಂಡು ಬಂದರು ಶಾಲೆಯಲ್ಲಿ ಹಾಡು ಸ್ವಾಗತದ ಕಮಾನು ಶಾಲಾ ಮಕ್ಕಳಿಗೆ ಬೇಸರವಾಗದೆ ಸಂತಸದಿಂದ ಶಾಲಾ ಕೊಠಡಿಗಳಿಗೆ ತೆರಳಿದರು
ಮಕ್ಕಳ ತಮ್ಮ ತಮ್ಮ ಕೊಠಡಿಯ ಶಾಲೆಯ ಶಿಕ್ಷಕಿಯರು ನಗುಮುಖದಿಂದ ಮತ್ತು ಸಂತೋಷದಿಂದ ಸ್ವಾಗತಿಸಿ ಮಕ್ಕಳಿಗೆ ಬೇಸರವಾಗದ ರೀತಿಯಲ್ಲಿ ಆಹ್ವಾನಿಸಿದರು