
ಈ ದಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಬಾಣಾವರ ಶಾಲೆ ಆವರಣದಲ್ಲಿ 25 26 ನೇ ಸಾಲಿನಲ್ಲಿ ಶಾಲಾ ಮಕ್ಕಳನ್ನು ಹೂಗುಚ್ಚ ದ ಮೂಲಕ ಸ್ವಾಗತಿಸಲಾಯಿತು ಈ ಸಂದರ್ಭದಲ್ಲಿ ಹಿರಿಯ *ನಾಗರಿಕ ವೇದಿಕೆಯ ಅಧ್ಯಕ್ಷರಾದ ಪರಮೇಶ್ವರ* ಎಸ್ ಡಿ ಎಂ ಸಿ ಸದಸ್ಯರು ಪ್ರಾಂಶುಪಾಲರು ಶಾಲಾ ಶಿಕ್ಷಕರು ಹಾಜರಿದ್ದು ಶಾಲಾ ಮಕ್ಕಳುಗಳನ್ನು ಹೃದಯಪೂರ್ವಕವಾಗಿ ಸ್ವಾಗತಿಸಲಾಯಿತು