
ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್( ರಿ). ಉಡುಪಿ ಜಿಲ್ಲಾ ಸಮಿತಿ ಉಡುಪಿ🌹. ನಮ್ಮ ಸಂಘಟನೆ ಪ್ರಾರಂಭವಾಗಿ ಉಡುಪಿ ಜಿಲ್ಲೆಯಲ್ಲಿ 25ನೇ ವರ್ಷವನ್ನು ಪೂರೈಸುತ್ತಿರುವ ಶುಭ ಸಂದರ್ಭದಲ್ಲಿ ಉಡುಪಿಯಲ್ಲಿ ಪ್ರಥಮ
ಉಡುಪಿಯಲ್ಲಿ ನಡೆದ ಕರ್ನಾಟಕ ಸ್ಟೇಟ್ರಿ ಉಡುಪಿಯಲ್ಲಿ ನಡೆದ ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್ ಸಭೆ ಭೆನ್ರ್ರ್ರ್ರ್ರ್ಟ್ಟ್ಟ್ಟಕಟಕಟಕದದದಗೆ ತಾ.29.06.2025 ರಂದು ಉಡುಪಿ ಜಿಲ್ಲಾ ಸಮಿತಿಯ ಸಹಯೋಗದೊಂದಿಗೆ ರಾಜ್ಯ ಸಮಿತಿಯ ಸಾಮಾನ್ಯ ಸಭೆಯು ರಾಜ್ಯಾಧ್ಯಕ್ಷರಾದ ಬಿ. ಎ. ನಾರಾಯಣ್ ರವರ ಅಧ್ಯಕ್ಷತೆಯಲ್ಲಿ ಉಡುಪಿಯ ಜಗನ್ನಾಥ ಸಭಾಭವನದಲ್ಲಿ ಜರುಗಿತ್ತು. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಪ್ರಾಸ್ತವಿಕವಾಗಿ ಮಾತಾಡಿ ಎಲ್ಲರನ್ನು ಸ್ವಾಗತಿಸಿದರು. ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಜ್ವಲ್ ಕುಮಾರ್ ಎಲ್ಲರನ್ನು ವೇದಿಕೆಗೆ ಕರೆಸಿ, ರಾಜ್ಯ ಸಮಿತಿ ಪರವಾಗಿ ಸ್ವಾಗತಿಸಿ ವರದಿ ವಾಚಿಸಿದರು. ರಾಜ್ಯ ಸಮಿತಿಯ ಕೋಶಾಧಿಕಾರಿ ಶ್ರೀ. ಕೆ. ರಾಮಚಂದ್ರ ಈ ಅವಧಿಯ ಸದಸ್ಯತ್ವ ಮತ್ತು ನವೀಕರಣದ ಲೆಕ್ಕಪತ್ರವನ್ನು ಮಂಡಿಸಿದರು. ರಾಜ್ಯ ಸಮಿತಿಯ ಕಾರ್ಯದರ್ಶಿ ಶ್ರೀಮತಿ ಶಾಂತಾಬಸ್ರೂರು ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು. ವೇದಿಕೆಯಲ್ಲಿ ಉಪಾಧ್ಯಕ್ಷರುಗಳಾದ ಶ್ರೀಸುರೇಶ್ ಸಾಲಿಯಾನ್ ಬಿ.ಸಿ.ರೋಡ್, ಸೈಯದ್ ರೆಹಮಾನ್ ಚಿಕ್ಕಮಗಳೂರು, ಉಡುಪಿ ಜಿಲ್ಲಾಧ್ಯಕ್ಷರಾದ ಗುರುರಾಜ್ ಎಂ ಶೆಟ್ಟಿ, ರಾಜ್ಯ ಸಮಿತಿ ಸದಸ್ಯರಾದ ಸಂತೋಷ್ ಹಾಸನ, ಕೆ. ವಿ.ಚಂದ್ರಶೇಖರ್ ಚಿಕ್ಕಮಗಳೂರು, ಉಪಸ್ಥಿತರಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರಾದ ಶ್ರೀ ಸುರೇಂದ್ರ, ⁰ ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಕ್ಷೇತ್ರ ಅಧ್ಯಕ್ಷರಾದ ಶ್ರೀಎಚ್ ಕೆ ಮಂಜುನಾಥ, ಬಳ್ಳಾರಿ ಸಂಡೂರಿನ ಕಾಜಿ ಹುಸೇನ್, ಶ್ರೀ ಸಿದ್ದಪ್ಪ ಶ್ರೀ ಜಯಣ್ಣ ,ಶ್ರೀ ಹಬ್ಬಿಪ್ರಕಾಶ್, ಶ್ರೀ ಬಸವರಾಜ್, ⁰ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಶ್ರೀಮತಿ ವಿದ್ಯಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಶ್ರೀ ಮೋಹನ್, ಕೋಡಿ ಶ್ರೀ ಡಾನ್ ರಾಮಣ್ಣ ಶೆಟ್ಟಿ ತೀರ್ಥಳ್ಳಿ , ಸ್ಥಾಪಕ ಮಂಡಳಿ ಸದಸ್ಯರುಗಳಾದ ಶ್ರೀ ಬಿ ವಸಂತ್ , ದ.ಕ. ಜಿಲ್ಲಾ ಮಾಜಿ ಅಧ್ಯಕ್ಷರಾದ ಶ್ರೀ ಜಯಂತ್ ಉರ್ಲಾಂಡಿ, ಪುತ್ತೂರು ಉಡುಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ಶ್ರೀ ಮಹಾಬಲ ಮೊಗವೀರ ಮತ್ತು ಶ್ರೀಮತಿ ಗೌರಿ ಪೂಜಾರಿ, ಬಾರ್ಕೂರು ಬ್ರಹ್ಮಾವರ ಉಡುಪಿ ಜಿಲ್ಲೆಯ ಬೈಂದೂರು ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮಿ ಭಟ್, ಪ್ರಧಾನ ಕಾರ್ಯದರ್ಶಿ ಜ್ಯೋತಿ ಉಪ್ಪುಂದ, ಬ್ರಹ್ಮಾವರ ಕ್ಷೇತ್ರ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ನವೀನ್. ಬಿ. ರಾವ್, ಉಡುಪಿ ಕ್ಷೇತ್ರ ಅಧ್ಯಕ್ಷರಾದ ಶ್ರೀ ಸುರೇಶ್ ಪಾಲನ್ ಉದ್ಯಾವರ, ಪ್ರಧಾನ ಕಾರ್ಯದರ್ಶಿ ಶ್ರೀ ದಯಾನಂದ ಪ್ರಭು ಹಿರಿಯಡ್ಕ, ಕೋಶಾಧಿಕಾರಿ ಶ್ರೀ ಬಾಲಕೃಷ್ಣ ನಾಯ್ಕ್ ,ಕಾಪು ಕ್ಷೇತ್ರದ ಪ್ರಧಾನ ಕಾರ್ಯದರ್ಶಿ, ಶ್ರೀ ದಿವಾಕರ್ ಆಚಾರ್ಯ, ಮತ್ತು ಮೋಹಿನಿ ಕುಂದರ್ ಪಡುಬಿದ್ರಿ ,ಮೀನಾಕ್ಷಿ ಆಚಾರ್ಯ ,ಸೌಮ್ಯ ಭಟ್ ದೊಡ್ಡನ ಗುಡ್ಡೆ ,ಉಷಾ ಸೇರಿಗಾರ್, ದೊಡ್ಡನ ಗುಡ್ಡೆ ಕಾರ್ಕಳ ಕ್ಷೇತ್ರದ ಬೈಲೂರು ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶ್ವೇತಾ ಪೂಜಾರಿ, ಮಲ್ಪೆ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಮಂಗಳ ,ಪ್ರಧಾನ ಕಾರ್ಯದರ್ಶಿ ಶ್ರೀಮತಿ ಸಾವಿತ್ರಿ ಮಲ್ಪೆ ,ಕುಕ್ಕಿಕಟ್ಟೆ ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಆಶಾ ದಾಮೋದರ. ಬಾರ್ಕೂರು ವಲಯ ಸಮಿತಿಯ ಅಧ್ಯಕ್ಷರಾದ ಶ್ರೀ ಚಂದ್ರ ಪೂಜಾರಿ ಹಾಗೂ ಇನ್ನಿತರರು ಭಾಗವಹಿಸಿದ್ದರು .