
ಇಂದು ಕರ್ನಾಟಕ ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಅರಸೀಕೆರೆ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಕೆಎಂ ಶಿವಲಿಂಗೇಗೌಡರು.
ಹೌಸಿಂಗ್ ಫಾರ್ ಅಲ್ ಬಡಾವಣೆ ಜೇನುಕಲ್ ಯಾದಪುರ ರಸ್ತೆ ನಿರ್ಮಾಣ ಹಂತದಲ್ಲಿರುವ ಮನೆಗಳ ವೀಕ್ಷಣೆ ಮಾಡಿದರು.
ಈ ಒಂದು ಸಂಧರ್ಭದಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಅರಸೀಕೆರೆ ನಗರಸಭೆಯ ಅಧ್ಯಕ್ಷರು ಎಮ್ ಸಮೀವುಲ್ಲಾ ಹಾಗೂ ಉಪಾಧ್ಯಕ್ಷರು. ಮನೋಹರ್ ಮೇಸ್ತ್ರಿ ಮತ್ತು ಆಶ್ರಯ ಸಮಿತಿಯ ಸದಸ್ಯರು ಗುತ್ತಿಗೆದಾರರು ಉಪಸ್ಥಿತರಿದ್ದರು