
ಕರ್ನಾಟಕ ಸರ್ಕಾರದ ಆಹಾರ ಇಲಾಖೆಯ ಆಯುಕ್ತರು ಮತ್ತು ಆರ್ಥಿಕ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿರುವ ರಾಜ್ಯ ಪಡಿತರ ವಿತರಕರ ಸಂಘದ ಅಧ್ಯಕ್ಷ ಮತ್ತು ರಾಷ್ಟ್ರಿಯ ಕಾರ್ಯಾಧ್ಯಕ್ಷ ಕೃಷ್ಣಪ್ಪ ರಾಜ್ಯದಲ್ಲಿ ಅನುಕಂಪದ ಆಧಾರದ ಮೇಲೆ ನೀಡಬೇಕಾಗಿರುವ ಪ್ರಾಧಿಕಾರಗಳನ್ನು ಕೆಲವು ಜಂಟಿ ನಿರ್ದೇಶಕರು ವಿಳಂಬ ಮಾಡುತ್ತಿದ್ದಾರೆ ಮತ್ತು ಪಡಿತರ ವಿತರಕರ ಕಮಿಷನ ಹಣ ಬಿಡುಗಡೆ ಮಾಡುವಲ್ಲಿ ವಿಳಂಬವಾಗಿದೆ ಮುತ್ತು ರಾಜ್ಯದಲ್ಲಿ ಎರಡನೇ ಬಾರಿ ಕಾಣಿಸಿ ಕೊಡುತ್ತಿರುವ ಕರೋನಾ ಮಹಾಮಾರಿಯಿಂದ ಪಡಿತರ ವಿತರಕರಿಗೆ ಮತ್ತು ಕಾಡುದಾರರಿಗೆ ತೊಂದರೆಯಾಗದ ರೀತಿಯಲ್ಲಿ ಓಟಿಪಿ ಮುಖಾಂತರ ಪಡಿತರ ವಿತರಣೆಗೆ ಅವಕಾಶ ಕಲ್ಪಿಸಬೇಕು ಅಲ್ಲದೆ ಇನ್ನು ಹಲವಾರು ಬೇಡಿಕೆಗಳ ಬಗ್ಗೆ ಕೃಷ್ಣಪ್ಪ ಬೆಂಗಳೂರಿನಲ್ಲಿ ಚರ್ಚೆ ನಡೆಸಿದರು