
ಹೊಯ್ಸಳ ವಿಜಯ ಬೆಂಗಳೂರು
3.7.2025 ರಂದು ಬೆಂಗಳೂರು ವಿಧಾನ ಸಭೆಯಲ್ಲಿ ಸಭಾಧ್ಯಕ್ಷರಾದ ಮಾನ್ಯ UT ಖಾದರ್ ಅವರನ್ನು ಭೇಟಿ ಮಾಡಿ ಕಾರ್ಮಿಕ ಸಚಿವರಲ್ಲಿ ನಮ್ಮ ಬೇಡಿಕೆ ಈಡೇರಿಸಲು ಚರ್ಚಿಸಲು ಅವಕಾಶವನ್ನು ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು.
ಅದರೊಂದಿಗೆ 10.8.2025 ಉಡುಪಿ ಜಿಲ್ಲಾ ಸಮಾವೇಶದಲ್ಲಿ UT ಖಾದರ್ ಹಾಗು ಕಾರ್ಮಿಕ ಸಚಿವರನ್ನು ಕಾರ್ಯಕ್ರಮದಲ್ಲಿ ಬಾಗವಹಿಸಬೇಕೆಂದು ಆಹ್ವಾನ ನೀಡಲಾಯಿತು.
ಶೃಂಗೇರಿ ಶಾಸಕರಾದ ಶ್ರೀ ರಾಜೇಗೌಡ ಅವರಿಗೂ ಆಹ್ವಾನ ನೀಡಲಾಯಿತು. ಹಾಗು ಅವರಲ್ಲಿ ಕಾರ್ಮಿಕ ಸಚಿವರ ಜೊತೆಗೆ ಮಾತಾಡಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದಾಗ ಮುಂದಿನ ವಾರ ಅವಕಾಶ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.ಬೆಂಗಳೂರು ಹೋದ ನಿಯೋಗದಲ್ಲಿ
ರಾಜ್ಯ ಅಧ್ಯಕ್ಷರು ನಾರಾಯಣ BA
ರಾಜ್ಯ ಪ್ರ ಕಾರ್ಯದರ್ಶಿ ಪ್ರಜ್ವಲ್ ಕುಮಾರ್
ರಾಜ್ಯ ಕೊಶಾಧಿಕಾರಿ ರಾಮಚಂದ್ರ ಉಡುಪಿ
ಉಡುಪಿ ಜಿಲ್ಲಾ ಅಧ್ಯಕ್ಷರು ಗುರುರಾಜ್ ಶೆಟ್ಟಿ
ಉಡುಪಿ ಜಿಲ್ಲಾ ಪ್ರ ಕಾರ್ಯದರ್ಶಿ ದಯಾನಂದ ಕೋಟ್ಯಾನ್
ಬೆಂಗಳೂರು ಗುರುಮೂರ್ತಿ
ಇವರುಗಳು ಜೊತೆಗೆ ಇದ್ದರು.